Sudhakara sharma

Author's details

Name: Sudhakara Sharma
Date registered: November 16, 2011

Latest posts

  1. ದೈವ ಸಾಕ್ಷಾತ್ಕಾರವೆಂದರೇನು? — February 18, 2012
  2. ಶ್ರಾದ್ಧ ಎಂದರೇನು? — February 17, 2012

Most commented posts

  1. ಶ್ರಾದ್ಧ ಎಂದರೇನು? — 1 comment

Author's posts listings

ದೈವ ಸಾಕ್ಷಾತ್ಕಾರವೆಂದರೇನು?

ಭಗವಂತನು ಆನಂದಸ್ವರೂಪ. ಈ ಆನಂದದ ಅನುಭವ ನಮ್ಮ ಅಂತರಂಗದಲ್ಲಿ ಆಗುವುದೇ ದೈವಸಾಕ್ಷಾತ್ಕಾರ.  ಈ ಭಗವಂತನು ಸರ್ವವ್ಯಾಪಿಯಾದ್ದರಿಂದ ನಮ್ಮ ಅಂತರಂಗದಲ್ಲೇ ಅನುಭವಕ್ಕೆ ಬರುತ್ತದೆ.  ದೇವರನ್ನು ಹುಡುಕಿಕೊಂಡು ಅಲೆಯಬೇಕಾದ್ದಿಲ್ಲ.  ದೈವಸಾಕ್ಷಾತ್ಕಾರಕ್ಕೆ ಯೋಗ್ಯವಾದ ಬಲಿಷ್ಠ ಅಂತರಂಗ, ಶುದ್ಧ ಅಂತರಂಗ ನಮ್ಮದಾದರೆ ಸಾಕು.

Permanent link to this article: http://www.vedasudhe.com/%e0%b2%a6%e0%b3%88%e0%b2%b5-%e0%b2%b8%e0%b2%be%e0%b2%95%e0%b3%8d%e0%b2%b7%e0%b2%be%e0%b2%a4%e0%b3%8d%e0%b2%95%e0%b2%be%e0%b2%b0%e0%b2%b5%e0%b3%86%e0%b2%82%e0%b2%a6%e0%b2%b0%e0%b3%87%e0%b2%a8%e0%b3%81/

ಶ್ರಾದ್ಧ ಎಂದರೇನು?

ಶ್ರದ್ಧೆಯಿಂದ ಮಾಡಿದ ಯಾವುದೇ ಕಾರ್ಯವಾದರೂ ಶ್ರಾದ್ಧವೆನಿಸುತ್ತದೆ.  ಇದಕ್ಕೂ ಸಾಯುವುದಕ್ಕೂ ಸಂಬಂಧವಿಲ್ಲ.  ಒಬ್ಬ ವ್ಯಕ್ತಿ ಸತ್ತಮೇಲೆ ಶವವನ್ನು ದಹನ ಮಾಡುವುದನ್ನು ಬಿಟ್ಟರೆ ಮತ್ತಾವ ಕರ್ಮಗಳಿಗೂ ವೇದದ ಆಧಾರವಿಲ್ಲ.  ಇಂದು ರೂಢಿಯಲ್ಲಿರುವ “ವೈದಿಕ” ಕ್ರಿಯೆಗಳೆಲ್ಲ ಅವೈದಿಕವೇ!

Permanent link to this article: http://www.vedasudhe.com/%e0%b2%b6%e0%b3%8d%e0%b2%b0%e0%b2%be%e0%b2%a6%e0%b3%8d%e0%b2%a7-%e0%b2%8e%e0%b2%82%e0%b2%a6%e0%b2%b0%e0%b3%87%e0%b2%a8%e0%b3%81/