ಭಗವಂತನು ಆನಂದಸ್ವರೂಪ. ಈ ಆನಂದದ ಅನುಭವ ನಮ್ಮ ಅಂತರಂಗದಲ್ಲಿ ಆಗುವುದೇ ದೈವಸಾಕ್ಷಾತ್ಕಾರ. ಈ ಭಗವಂತನು ಸರ್ವವ್ಯಾಪಿಯಾದ್ದರಿಂದ ನಮ್ಮ ಅಂತರಂಗದಲ್ಲೇ ಅನುಭವಕ್ಕೆ ಬರುತ್ತದೆ. ದೇವರನ್ನು ಹುಡುಕಿಕೊಂಡು ಅಲೆಯಬೇಕಾದ್ದಿಲ್ಲ. ದೈವಸಾಕ್ಷಾತ್ಕಾರಕ್ಕೆ ಯೋಗ್ಯವಾದ ಬಲಿಷ್ಠ ಅಂತರಂಗ, ಶುದ್ಧ ಅಂತರಂಗ ನಮ್ಮದಾದರೆ ಸಾಕು.
Follow these topics: ಲೇಖನಗಳು, ಶರ್ಮರ ಪುಟ
Short Link:


Recent Comments